ಪ್ರ.ನು.ಚ.


Iddre Nemdiyag Irbeku

Iddre Nemdiyag Irbeku

ಆಟೋ ಹಿಂಭಾಗದಲ್ಲಿ ಬರೆಯಲ್ಪಟ್ಟಿರುವ ಈ ಮಾತು ದೊಡ್ಡ ತತ್ತ್ವಶಾಸ್ತ್ರದಿಂದ ಬಂದದ್ದಲ್ಲ, ಬದುಕಿನಿಂದ ಬಂದಿರುವ ಅರಿವಿನ ಪ್ರತಿಫಲ. ದಿನನಿತ್ಯದ ಗದ್ದಲ, ಆತುರ, ಒತ್ತಡ ಮತ್ತು ಅನಿಶ್ಚಿತತೆಯ ನಡುವೆ ಬದುಕುವ ವ್ಯಕ್ತಿಗೆ ಶಾಂತಿ ಹೊರಗಿನ ಪರಿಸ್ಥಿತಿಗಳಿಂದಲ್ಲ, ಒಳಗಿನ ನಿರ್ಧಾರದಿಂದ ಬರುತ್ತದೆ ಎಂಬ ಅರಿವು ಬಂದಿದೆ. ತನ್ನ ಅನುಭವದಿಂದ ಕಂಡ ಸತ್ಯವನ್ನು ಯಾವುದೇ ಉಪದೇಶವಿಲ್ಲ


ಪ್ರ.ನು.ಚ.

ಪ್ರ.ನು.ಚ.