ಜನರು ಮೆಚ್ಚಿದ ಬರಹಗಳು ಬಹಳಕಾಲ ಚಾಲತಿಯಲ್ಲಿ ಮತ್ತು ಜನಗಳ ಮನಸ್ಸಿನಲ್ಲಿ ಉಳಿಯುತ್ತದೆ. ಈಗಿನ ಯಾರು ಈನಿನ್ನ ಪತ್ರಿಕೆಯನ್ನು ಓದುತ್ತಾರೆ? ಎಂದು ಹಲವು ಮಂದಿ ನನ್ನನು ಕೇಳಿರುವುದುಂಟು. ಆದರೆ ನನ್ನ ತಿಳುವಳಿಕೆಯಲ್ಲಿ ಹೇಳುವುದಾದರೆ ಸಾಹಿತ್ಯವು ಧಾಖಲಾಗಬೇಕು! […]
ಮನುಷ್ಯ ತಾನು ಬೆಳೆಯುವಾಗ ಆದ ಅನುಭವ, ತನ್ನ ಪರಿಸರ, ಕಾಲ ಘಟ್ಟ, ಅನುಕೂಲತೆ, ಕಷ್ಟ-ನಷ್ಟ ಇದೆಲ್ಲವೂ ವಿಭಿನ್ನವಾಗಿರುತ್ತದೆ. ಎಲ್ಲರ ಮನೆಯಲ್ಲಿಯೂ ಪ್ರತ್ಯೇಕವಾದ ವಾತಾವರಣವಿರುತ್ತದೆ ಅಲ್ಲವೇ ? ಕೆಲವು ಕುಟುಂಬದಲ್ಲಿ ಹಣಮಾಡುವು ಮತ್ತು ಅದರ ವಿಷಯಗಳಿಗೆ […]